1. Who is eligible to attend Gandhari Vidye?
➡ Children between 5 to 16 years of age are eligible to enroll in Gandhari Vidye.
1. ಗಾಂಧಾರಿ ವಿದ್ಯೆಯನ್ನು ಯಾರು ಕಲಿಯಬಹುದು?
➡ 5 ರಿಂದ 16 ವರ್ಷದೊಳಗಿನ ಮಕ್ಕಳು ಗಾಂಧಾರಿ ವಿದ್ಯೆಯನ್ನು ಕಲಿಯಬಹುದು.
2. Who can attend the Ekalavya Vidye program?
➡ Students who have scored 75% or above in their previous academic year and are studying
between 4th standard to 12th standard are eligible.
2. ಏಕಲವ್ಯ ವಿದ್ಯೆಯನ್ನು ಯಾರು ಕಲಿಯಬಹುದು?
➡ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡ 75 ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಮತ್ತು 4ನೇ ತರಗತಿಯಿಂದ 12ನೇ ತರಗತಿಯವರೆಗಿನ ಮಕ್ಕಳು ಏಕಲವ್ಯ ವಿದ್ಯೆಯನ್ನು ಕಲಿಯಬಹುದು. ಶೇಕಡ 75ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ ಮಕ್ಕಳು ಮೊದಲು ಗಾಂಧಾರಿ ವಿದ್ಯೆಯನ್ನು ಕಲಿತು ಆಮೇಲೆ ಏಕಲವ್ಯ ವಿದ್ಯೆಯನ್ನು ಪಡೆದುಕೊಳ್ಳಬಹುದು.
3. Is the program residential or non-residential?
➡ We offer both residential and non-residential formats. Parents can choose the one that suits
them best.
3. ಈ ಶಿಬಿರವು ವಸತಿಯುತ ಅಥವಾ ವಸತಿರಹಿತವೇ?
➡ ನಾವು ವಸತಿಯುತ ಮತ್ತು ವಸತಿ ರಹಿತ ಎರಡೂ ಸ್ವರೂಪಗಳಲ್ಲಿ ತರಬೇತಿಯನ್ನು ನೀಡುತ್ತೇವೆ.
ಪೋಷಕರು ತಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡಬಹುದು.
4. In case of residential programs, can we contact our children during the course?
➡ To ensure focused learning, parents are not allowed to contact their children during the course.
You may speak with them directly on Friday via our official contact.
4. ವಸತಿಯುತ ಶಿಬಿರಗಳು ನಡೆಯುವ ಸಂದರ್ಭದಲ್ಲಿ ಪೋಷಕರು ಮಕ್ಕಳನ್ನು ಸಂಪರ್ಕಿಸಬಹುದೇ?
➡ ಶಿಬಿರದ ಸಮಯದಲ್ಲಿ ಪೋಷಕರು ಮಕ್ಕಳನ್ನು ಸಂಪರ್ಕಿಸಲು ಅನುಮತಿ ಇರುವುದಿಲ್ಲ. ಶುಕ್ರವಾರ ನಾವೇ ನಿಮಗೆ ನಿಮ್ಮ ಮಕ್ಕಳೊಂದಿಗೆ ಸಂಪರ್ಕಿಸಲು ಫೋನ್ ಕರೆ ಮಾಡಿಕೊಡುತ್ತೇವೆ.
5. Can I see videos of your previous students?
➡ Yes, of course! Please click the links below to watch real testimonials and live demonstrations:
5. ನಾನು ನಿಮ್ಮ ಹಿಂದಿನ ಬ್ಯಾಚ್ ನ ವಿದ್ಯಾರ್ಥಿಗಳ ವಿಡಿಯೋಗಳನ್ನು ನೋಡಬಹುದೇ?
ಖಂಡಿತವಾಗಿಯೂ ನೋಡಬಹುದು.
➡ ಕೆಳಗೆ ಕೊಟ್ಟಿರುವಂತಹ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಮ್ಮ ವಿದ್ಯಾರ್ಥಿಗಳ ಡೆಮೋ ವಿಡಿಯೋಗಳು ಮತ್ತು ಪೋಷಕರ ಅನುಭವದ ಅಭಿಪ್ರಾಯಗಳನ್ನು ಸಹ ನೀವು ನೋಡಬಹುದು.
6. What support and materials will we receive?
➡ Every student receives:
- A complete training kit
- One-week intensive live training
- 3 months of online follow-up sessions (included in the course fee)
6. ನಮಗೆ ಯಾವ ರೀತಿಯ ಸಪೋರ್ಟ್ ಮತ್ತು ಯಾವ ಯಾವ ಮೆಟೀರಿಯಲ್ಸ್ ದೊರೆಯುತ್ತದೆ?
ಪ್ರತಿಯೊಬ್ಬ
➡ ವಿದ್ಯಾರ್ಥಿಗೂ ಇವುಗಳು ದೊರೆಯುತ್ತವೆ:
-ಸಂಪೂರ್ಣ ತರಬೇತಿ ಕಿಟ್
- ಒಂದು ವಾರ ಅವಧಿಯ ಆಫ್ಲೈನ್ ತರಬೇತಿ
- ಮೂರು ತಿಂಗಳ ಆನ್ಲೈನ್ ಫಾಲೋ - ಅಪ್ ಸೆಷನ್ ಗಳು. ( ಇದು ಸಂಪೂರ್ಣ ಉಚಿತವಾಗಿರುತ್ತದೆ.)
7. Can I get a refund if we can't attend the scheduled batch?
➡ We do not offer refunds. However, you are welcome to reschedule and attend the next available
batch that fits your convenience.
7. ನಿಗದಿಪಡಿಸಿದ ಬ್ಯಾಚ್ ಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಮುಂಗಡವಾಗಿ ಪಾವತಿಸಿದ ಹಣವನ್ನು ಮರಳಿ ಪಡೆಯಬಹುದೇ?
➡ ಇಲ್ಲ. ನಾವು ಯಾವುದೇ ರೀತಿಯ ಮರುಪಾವತಿಯನ್ನು ನೀಡುವುದಿಲ್ಲ.
ಬದಲಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮುಂದಿನ ಬ್ಯಾಚ್ ಗೆ ಹಾಜರಾಗಲು ಅನುಮತಿ ನೀಡಲಾಗುವುದು.
8. Is there an EMI option available?
➡ There is no internal EMI system. However, if you use a credit card, you can opt for EMI based on
your bank's facility.
8. ದೇಣಿಗೆ ಪಾವತಿಸಲು EMI ಆಪ್ಷನ್ ಇದೆಯೇ?
➡ ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
9. Does the course fee include food and accommodation?
➡ No. If you choose the residential option, you will need to pay an extra Rs550 for food and
accommodation.
9. ಕೋರ್ಸ್ ಶುಲ್ಕವು ಆಹಾರ ಮತ್ತು ವಸತಿಯನ್ನು ಒಳಗೊಂಡಿದೆಯೇ?
➡ ಇಲ್ಲ, ನೀವು ವಸತಿಯುತ ಶಿಬಿರವನ್ನು ಆಯ್ಕೆ ಮಾಡಿಕೊಂಡಲ್ಲಿ, ಆಹಾರ ಮತ್ತು ವಸತಿಗಾಗಿ ದಿನಕ್ಕೆ ರೂ.550 ರಂತೆ ಪಾವತಿಸಬೇಕಾಗುತ್ತದೆ.
10. Will my child get a certificate after the course?
➡ Yes! Every student receives a certificate of completion upon successfully finishing the course.
10. ಕೋರ್ಸ್ ಮುಗಿದ ನಂತರ ಸರ್ಟಿಫಿಕೇಟ್ ಸಿಗುತ್ತದೆಯೇ?
➡ ಹೌದು! ಯಶಸ್ವಿಯಾಗಿ ಕೋರ್ಸನ್ನು ಮುಗಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಸರ್ಟಿಫಿಕೇಟ್ ಅನ್ನು ಪಡೆಯುತ್ತಾರೆ.
11. What if my child doesn't learn within a week?
➡ We provide free repeat sessions in the next batch. If the student is staying in our residential
program, only food and accommodation charges will apply again (Rs550).
11. ಒಂದು ವೇಳೆ ಮಗುವು ಒಂದು ವಾರದ ಅವಧಿಯಲ್ಲಿ ಈ ವಿದ್ಯೆಯನ್ನು ಕಲಿಯಲು ಸಾಧ್ಯವಾಗದಿದ್ದರೆ?
➡ ಅಂತಹ ಮಕ್ಕಳಿಗೆ ನಾವು ಮುಂಬರುವ ಬ್ಯಾಚ್ ನಲ್ಲಿ ಉಚಿತವಾಗಿ ಪುನರಾವರ್ತಿತ ತರಬೇತಿಯನ್ನು ನೀಡುತ್ತೇವೆ.
ವಿಶೇಷ ಸೂಚನೆ:
ಒಂದು ವೇಳೆ ಮಗುವು ವಸತಿಯುತ ಶಿಬಿರಕ್ಕೆ ಬರುವಂತಿದ್ದರೆ ಕೇವಲ ಊಟ ಮತ್ತು ವಸತಿಯ ವೆಚ್ಚವನ್ನು ದಿನಕ್ಕೆ ರೂ. 550 ರಂತೆ ಭರಿಸಬೇಕಾಗುತ್ತದೆ.
12. Is this course available for elders?
➡ No, Only children can attend and learn this art.
12. ಈ ವಿದ್ಯೆಯನ್ನು 18 ವರ್ಷ ಮೇಲ್ಪಟ್ಟವರು ಕಲಿಯಬಹುದೇ?
➡ ಇಲ್ಲ. ಈ ವಿದ್ಯೆಯನ್ನು 6 ರಿಂದ 16 ವರ್ಷದ ಮಕ್ಕಳು ಮಾತ್ರ ಕಲಿಯಬಹುದು.
@Copyright 2021 | All Rights Reserved With Learnerzones . DISCLAIMER: This site is not a part of the Facebook, Google, YouTube or Instagram website(s). Additionally, this site is NOT endorsed by Facebook, Google, YouTube and Instagram in any way. Facebook, Google, YouTube and Instagram are trademarks of their respective owners.