
ಯಾವುದೇ ಪೂರ್ವ ವಿನ್ಯಾಸದ ಅನುಭವ ಅಥವಾ ತಾಂತ್ರಿಕ ಕೌಶಲ್ಯಗಳ ಅಗತ್ಯವಿಲ್ಲ!
ಕೇವಲ 3 ದಿನಗಳಲ್ಲಿ ಗ್ರಾಫಿಕ್ ಡಿಸೈನಿಂಗ್ ಕಲಿಯಿರಿ
ಕಾರ್ಯಾಗಾರದ ದಿನಾಂಕ ಮತ್ತು ಸಮಯ: Starting from 5th to 7th Feb at 7pm
ಜನರ ಗಮನವನ್ನು ಸೆಳೆಯಬಲ್ಲ, ವೃತ್ತಿಪರ ಗ್ರಾಫಿಕ್ ಡಿಸೈನಿಂಗ್ ಮಾಡಲು ಅಗತ್ಯವಾದ ಸೂತ್ರಗಳನ್ನು ಕಲಿಯಿರಿ. ಕ್ಯಾನ್ವ ಬಳಸಿಕೊಂಡು ಬೇಸಿಕ್ ಡಿಸೈನ್ ಗಳಿಂದ ಹಿಡಿದು ಅಡ್ವಾನ್ಸ್ ಡಿಸೈನ್ ಗಳನ್ನು ಮಾಡಲು ಕನ್ನಡದಲ್ಲಿ ಕಲಿಯಿರಿ.
ನಿಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಹೆಚ್ಚಿನ ಸಂಭಾವನೆಯನ್ನು ಪಡೆಯುವ ಕೆಲಸಗಳನ್ನು ಪಡೆಯಿರಿ

ನಿಮ್ಮ ಓದನ್ನು ನಿಲ್ಲಿಸದೆಮಾಡಬಹುದಾದ ಕೆಲಸವನ್ನು ಹುಡುಕುತ್ತಿದ್ದಿರಾ?
ನೀವು ಮಾಡುತ್ತಿರುವ ಕೆಲಸವನ್ನು ಬಿಡದೆಎರಡನೇ ಆದಾಯದ ಮೂಲವನ್ನು ಸೃಷ್ಟಿಸಬೇಕೇ?
ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲಸಗಳನ್ನು ಹುಡುಕುತ್ತಿದ್ದಿರಾ?
ಹಣ ಹೂಡಿಕೆ ಮಾಡದೆ ನಿಮ್ಮ ವ್ಯಾಪಾರವನ್ನು ಆನ್ಲೈನ್ ಅಲ್ಲಿ ಪ್ರಮೋಟ್ ಮಾಡಬೇಕಾ?
ಹಣದ ಹೂಡಿಕೆ ಯಿಲ್ಲದೆ ಆನ್ಲೈನ್ ಅಲ್ಲಿ ನಿಮ್ಮ ಹೊಸ ವ್ಯಾಪಾರವನ್ನು ಶುರು ಮಾಡಬೇಕಾ?
ಮೇಲಿನ ಯಾವುದೇ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದರೆ ನೀವು ಈ ಪುಟವನ್ನು ಕೊನೆವರೆಗೂ ಓದಿ.
ಅಂತರ್ಜಾಲದಲ್ಲಿ ಹಣ ಸಂಪಾದಿಸಲು ನೂರಾರು ಮಾರ್ಗಗಳಿವೆ ಆದರೆ ಅವುಗಳಲ್ಲಿ ಹೆಚ್ಚಿನವು ಮೊದಲು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. GRAPHIC DESIGNING ಅನ್ನು ಕಲಿಯುವುದರಿಂದ ನಿಮ್ಮ ವ್ಯಾಪಾರವನ್ನು ಯಾವುದೇ ಹೂಡಿಕೆಯಿಲ್ಲದೆ ಪ್ರಾರಂಭಿಸಲು ಸಹಾಯ ಮಾಡುತ್ತದೆ ಅಥವಾ ನೀವು ಈಗಾಗಲೇ ವ್ಯಾಪಾರವನ್ನು ಹೊಂದಿದ್ದರೆ ಯಾವುದೇ ಹೂಡಿಕೆಯಿಲ್ಲದೆ ನೀವು ಅದನ್ನು ಸುಲಭವಾಗಿ ಪ್ರಚಾರ ಮಾಡಬಹುದು.
ಇದು ಕೇವಲ ಮತ್ತೊಂದು ಕೋರ್ಸ್ ಅಲ್ಲ, ಇದು ಆನ್‌ಲೈನ್ ಮಾರ್ಗದರ್ಶನ ಕಾರ್ಯಕ್ರಮವಾಗಿದೆ. ನೀವು ಕೌಶಲ್ಯಗಳನ್ನು ಕಲಿಯುವುದು ಮಾತ್ರವಲ್ಲದೆ ಲೈವ್ ಸೆಷನ್‌ಗಳಲ್ಲಿ ನಮ್ಮೊಂದಿಗೆ ಅಭ್ಯಾಸ ಮಾಡುತ್ತೀರಿ.
ನೀವು ಕ್ರಮ ತೆಗೆದುಕೊಳ್ಳುವುದನ್ನು ಮುಂದೂಡುವದರಿಂದ ಪ್ರತಿ ವಾರ ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ. ಹಾಗಾದರೆ ನೀವು ಇನ್ನೂ ಯಾವುದಕ್ಕಾಗಿ ಕಾಯುತ್ತಿರುವಿರಿ?
ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ ಕೂಡಲೇ ನೊಂದಾಯಿಸಿಕೊಳ್ಳಿ.
ಗ್ರಾಫಿಕ್ ಡಿಸೈನ ಕಲಿಯುವ ಮೂಲಕ ಆನ್‌ಲೈನ್‌ನಲ್ಲಿ ಹಣ ಸಂಪಾದಿಸುವ ಎಂಟು ಮಾರ್ಗಗಳು

ಫ್ರೀಲಾನ್ಸರ್:
Upwork, Fiverr ಮತ್ತು ಫ್ರೀಲ್ಯಾನ್ಸರ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಸೇವೆಗಳನ್ನು ಒದಗಿಸಿ. ಲೋಗೋ ವಿನ್ಯಾಸದಿಂದ ಪೂರ್ಣ ವೆಬ್‌ಸೈಟ್ ಗ್ರಾಫಿಕ್ಸ್‌ವರೆಗಿನ ಕೆಲಸವನ್ನು ಮಾಡಿ ಕೊಟ್ಟು ಹಣ ಸಂಪಾದಿಸಬಹುದು.

ಡಿಜಿಟಲ್ ಉತ್ಪನ್ನಗಳ ಮಾರಾಟ:
Etsy, Creative Market, ಮತ್ತು Gumroad ನಂತಹ ಮಾರುಕಟ್ಟೆ ಸ್ಥಳಗಳಲ್ಲಿ ಟೆಂಪ್ಲೇಟ್‌ಗಳು, ಫಾಂಟ್‌ಗಳು, ಐಕಾನ್‌ಗಳು ಮತ್ತು ವಿವರಣೆಗಳಂತಹ ಡಿಜಿಟಲ್ ಉತ್ಪನ್ನಗಳನ್ನು ರಚಿಸಿ ಮತ್ತು ಮಾರಾಟ ಮಾಡಿ.

ಆನ್ಲೈನ್ ಕೋರ್ಸ್:
Udemy ಅಥವಾ Skillshare ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ರಚಿಸುವ ಮೂಲಕ ಅಥವಾ ಒಬ್ಬರಿಗೊಬ್ಬರು ಬೋಧನಾ ಅವಧಿಗಳನ್ನು ನೀಡುವ ಮೂಲಕ ನಿಮ್ಮ ಜ್ಞಾನವನ್ನು ಹಂಚಿಕೊಂಡು ಹಣ ಸಂಪಾದಿಸಬಹುದು.

ಪ್ರಿಂಟ್ ಆನ್ ಡಿಮ್ಯಾಂಡ್:
ಟಿ-ಶರ್ಟ್‌ಗಳು, ಮಗ್‌ಗಳು ಮತ್ತು ಫೋನ್ ಕೇಸ್‌ಗಳಂತಹ ಉತ್ಪನ್ನಗಳಿಗೆ ಗ್ರಾಫಿಕ್ಸ್ ಅನ್ನು ವಿನ್ಯಾಸಗೊಳಿಸಿ ಮತ್ತು ರೆಡ್‌ಬಬಲ್, ಟೀಸ್ಪ್ರಿಂಗ್ ಮತ್ತು ಸೊಸೈಟಿಯಂತಹ ಪ್ರಿಂಟ್ ಆನ್ ಡಿಮ್ಯಾಂಡ್ ಸೇವೆಗಳ ಮೂಲಕ ಮಾರಾಟ ಮಾಡಿ

ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್:
ಅನೇಕ ವ್ಯವಹಾರಗಳಿಗೆ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಾಗಿ ಜನರಿಗೆ ಇಷ್ಟವಾಗುವ ವಿಷಯದ ಮತ್ತು ಕ್ರಿಯಾಶೀಲತೆಯ ಅಗತ್ಯವಿದೆ. ಪೋಸ್ಟ್‌ಗಳು, ಬ್ಯಾನರ್‌ಗಳು ಮತ್ತು ಜಾಹೀರಾತುಗಳನ್ನು ರಚಿಸಲು ನಿಮ್ಮ ಸೇವೆಗಳನ್ನು ಒದಗಿಸಿ ಹಣ ಸಂಪಾದಿಸಿ.

ಸ್ವಂತ ಗ್ರಾಫಿಕ್ಸ್ ರಚಿಸಿ ಮತ್ತು ಮಾರಾಟ ಮಾಡಿ:
Shutterstock, Adobe Stock ಮತ್ತು iStock ನಂತಹ ಸ್ಟಾಕ್ ಇಮೇಜ್ ವೆಬ್‌ಸೈಟ್‌ಗಳಿಗೆ ನಿಮ್ಮ ವಿನ್ಯಾಸಗಳನ್ನು ಅಪ್ಲೋಡ್ ಮಾಡಿ. ಪ್ರತಿ ಬಾರಿ ಯಾರಾದರೂ ನಿಮ್ಮ ಕೆಲಸವನ್ನು ಡೌನ್‌ಲೋಡ್ ಮಾಡಿದಾಗ, ನೀವು ಕಮಿಷನ್ ಗಳಿಸುತ್ತೀರಿ.

ಆಫರ್ ಬ್ರ್ಯಾಂಡಿಂಗ್ ಸೇವೆಗಳು:
ಲೋಗೋಗಳು, ವ್ಯಾಪಾರ ಕಾರ್ಡ್‌ಗಳು, ಕರಪತ್ರಗಳು ಮತ್ತು ಇತರ ಬ್ರ್ಯಾಂಡಿಂಗ್ ಸಾಮಗ್ರಿಗಳನ್ನು ವಿನ್ಯಾಸಗೊಳಿಸುವ ಮೂಲಕ ವ್ಯಾಪಾರಗಳು ತಮ್ಮ ಬ್ರ್ಯಾಂಡ್ ಗುರುತನ್ನು ಸ್ಥಾಪಿಸಲು ಸಹಾಯ ಮಾಡಿ.

ಡಿಸೈನ್ ಏಜೆನ್ಸಿ ಅಥವಾ ಕಂಪನಿಗಾಗಿ ಕೆಲಸ ಮಾಡಿ:
ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಗಳು, ಮಾರ್ಕೆಟಿಂಗ್ ಸಂಸ್ಥೆಗಳು ಅಥವಾ ಆಂತರಿಕ ವಿನ್ಯಾಸ ತಂಡವನ್ನು ಹೊಂದಿರುವ ಯಾವುದೇ ಕಂಪನಿಯಲ್ಲಿ ಸ್ಥಾನಗಳಿಗೆ ಅರ್ಜಿ ಸಲ್ಲಿಸಿ. ಇದು ಸ್ಥಿರ ಆದಾಯ ಮತ್ತು ವೃತ್ತಿಪರ ಅನುಭವವನ್ನು ಒದಗಿಸುತ್ತದೆ.
ನಮ್ಮಲಿ ಕಲಿತ ವಿದ್ಯಾರ್ಥಿಗಳು ಮಾಡಿರುವ ಕೆಲವು ಅತ್ಯುತ್ತಮ ಡಿಸೈನ್ ಗಳು
ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?

ಸೃಜನಶೀಲತೆ:
ನಿಮ್ಮ ಕ್ರಿಯೇಟಿವಿಟಿ ಹೆಚ್ಚುತ್ತದೆ, ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಪ್ರೆಸೆಂಟೇಷನ್, ಗ್ರೀಟಿಂಗ್ ಕಾರ್ಡ್ಸ್, ರೇಸುಮೆ, ಮತ್ತು ಅನೇಕ ಡಿಸೈನ್ ಗಳನ್ನೂ ನೀವೇ ರೆಡಿ ಮಾಡಿಕೊಳ್ಳಬಹುದು.

ಪೋರ್ಟ್‌ಫೋಲಿಯೋ ಬಿಲ್ಡಿಂಗ್:
ನಿಮ್ಮ ಓದು ಮುಗಿಯುವ ಮುಂಚೆ ನಿಮ್ಮ ಪೋರ್ಟ್ಫೋಲಿಯೋ ತಯಾರಿಸಿಕೊಂಡು ಉತ್ತಮ ಸಂಬಳ ಗಿಟ್ಟಿಸಲು ಸಿದ್ಧರಾಗಿ.

ಫ್ರೀಲಾನ್ಸ ಅವಕಾಶಗಳು:
ನಿಮ್ಮ ಎಲ್ಲಾ ದೈನಂದಿನ ಕೆಲಸಗಳನ್ನು ಮುಗಿಸಿ, ಮನೆಯಿಂದಲೇ ಮಾಡಬಹುದಾದ ಕೆಲಸಗಳನ್ನು ಪಡೆಯಿರಿ.
ಗೃಹಿಣಿಯರು ಮತ್ತು ಕೆಲಸ ಮಾಡುವ ವೃತ್ತಿಪರರಿಗೆ ಏನು ಪ್ರಯೋಜನ?

ವೈಯಕ್ತಿಕ ಬ್ರ್ಯಾಂಡಿಂಗ್:
ನಿಮ್ಮ ಪ್ರೊಫೈಲ್ ಅನ್ನು ನಿರ್ಮಿಸಿ, ನಿಮ್ಮ ಬ್ರ್ಯಾಂಡಿಂಗ್ ಅನ್ನು ರಚಿಸಿ ಮತ್ತು ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲಸಗಳನ್ನು ಪಡೆಯಿರಿ

ಆದಾಯದ ಎರಡನೇ ಮೂಲ:
ನೀವು ಮಾಡುತ್ತಿರುವ ಕೆಲಸವನ್ನು ಬಿಡದೆ ಎರಡನೆಯ ಆದಾಯದ ಮೂಲವನ್ನು ಸೃಷ್ಟಿ ಮಾಡಿಕೊಳ್ಳಿ.

ಸಮಯದ ಅನುಕೂಲ:
ಗ್ರಾಫಿಕ್ ಡಿಸೈನರ್ ಆಗಿ ಸ್ವತಂತ್ರರಾಗಿ, ನಿಮ್ಮ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡಿ, ಕೆಲಸ ಮತ್ತು ಕುಟುಂಬವನ್ನು ಸಮತೋಲನಗೊಳಿಸುತ್ತದೆ.
ವ್ಯಾಪಾರಿಗಳಿಗೆ ಏನು ಪ್ರಯೋಜನ?

ಹಣದ ಉಳಿತಾಯ:
ನಿಮ್ಮ ಮಾರ್ಕೆಟಿಂಗ್ ಗೆ ಬೇಕಾದ ಡಿಸೈನ್ ಗಳನ್ನೂ ನೀವೇ ಮಾಡಲು ಕಲಿತು, ಗ್ರಾಫಿಕ್ ಡಿಸೈನರ್ ಗೆ ಕೊಡುವ ಸಾವಿರ ಸಾವಿರ ಹಣ ಉಳಿಸಿ.

ಬ್ರಾಂಡ್ ಇಮೇಜ್ ಉತ್ತಮಗೊಳಿಸಿ
ನಿಮ್ಮ ವ್ಯಾಪಾರದ ಸರಿಯಾದ ಪ್ರಚಾರವನ್ನು ಮಾಡುವ ಮೂಲಕ ನಿಮ್ಮ ಬ್ರಾಂಡ್ ಇಮೇಜ್ ಉತ್ತಮಗೊಳಿಸಿ.

ನಿಷ್ಠಾವಂತ ಗ್ರಾಹಕರ ಗುಂಪನ್ನು ನಿರ್ಮಿಸಿ:
ನಿಮ್ಮ ದೈನಂದಿನ ಚಟುವಟಿಕೆಗಳು ಮತ್ತು ಹೊಸ ಬೆಳವಣಿಗೆಗಳನ್ನು ನಿಮ್ಮ ಫಾಲ್ಲೋರ್ಸ್ ಜೊತೆ ಹಂಚಿಕೊಂಡು ಸದಾ ಅವರೊಂದಿಗಿರಿ.
ಗ್ರಾಫಿಕ್ ಡಿಸೈನಿಂಗ್ 2024 ರಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಪಡೆಯುವ ಡಿಜಿಟಲ್ ಕೌಶಲ್ಯಗಳಲ್ಲಿ ಒಂದಾಗಿದೆ.
ಗ್ರಾಫಿಕ್ ಡಿಸೈನಿಂಗ್ ಕೆಲಸಕ್ಕಾಗಿ ಸಿಗುವ ಸಂಭಾವನೆಗಳ ಮತ್ತು ಕೆಲಸಗಳ ಕೆಲವು ಆನ್ಲೈನ್ ಜಾಬ್ ಅಪ್ಲಿಕೇಶನ್ ಮಾಹಿತಿಗಳು




4000+ ಕಲಿಯುವವರು ಏನು ಹೇಳುತ್ತಾರೆ 😊 →
ಈ ಕೌಶಲ್ಯವನ್ನು ಕಲಿಯದಿದ್ದರೆ ನೀವು ಏನು ಕಳೆದುಕೊಳ್ಳುತ್ತೀರಿ?
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಡಿಜಿಟಲ್ ಯುಗದಲ್ಲಿ ನೀವು ನಿಮ್ಮ ಕೌಶಲ್ಯ ಅಭಿವೃದ್ಧಿಯ ಕಡೆ ಗಮನ ಹರಿಸದಿದ್ದರೆ ಈ ಕೆಳಗಿನ ಅವಕಾಶಗಳನ್ನು ತಪ್ಪಿಸಿಕೊಳ್ಳುವಿರಿ..
*ಯಾವುದೇ ಹೂಡಿಕೆಯಿಲ್ಲದೆ ನಿಮ್ಮ ವ್ಯಾಪಾರವನ್ನು ಆನ್ಲೈನ್ ಅಲ್ಲಿ ಪ್ರಾರಂಭಿಸುವ ಅವಕಾಶ
*ನಿಮ್ಮ ಅನುಕೂಲದ ಸಮಯದಲ್ಲಿ ಕೆಲಸ ಮಾಡುವ ಮತ್ತು ಆದಾಯದ ಎರಡನೇ ಮೂಲವನ್ನು ರಚಿಸುವ ಅವಕಾಶ
* ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯುವ ಮತ್ತು ಅದರಿಂದ ಹಣ ಸಂಪಾದಿಸುವ ಅವಕಾಶ
*ಹಣ ಹೂಡಿಕೆ ಮಾಡದೆ ನಿಮ್ಮ ವ್ಯಾಪಾರವನ್ನು ಆನ್ಲೈನ್ ಅಲ್ಲಿ ಪ್ರಮೋಟ್ ಮಾಡುವ ಅವಕಾಶ
ಈ ಅವಕಾಶಗಳು ನಿಮ್ಮ ಕೈ ತಪ್ಪಿ ಹೋಗಬಾರದೆಂದರೆ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಮುಂಬರುವ ಕಾರ್ಯಾಗಾರಕ್ಕೆ ಹಾಜರಾಗಿ.
Frequently Asked Questions→
ನಿಮ್ಮ ಸಮಯಕ್ಕೆ ಅನುಕೂಲವಾಗಿ ಕಲಿಯಲು ನಿಮಗೆ ರೆಕಾರ್ಡೆಡ್ ವೀಡಿಯೋಸ್ ಸಿಗುತ್ತವೆ.
ವಾರಕ್ಕೆ 3 ಲೈವ್ ಪ್ರಾಕ್ಟೀಸ್ ಕಾರ್ಯಾಗಾರವನ್ನು ನಡೆಸುತ್ತೇವೆ. ಲೈವ್ ಸೆಷನ್‌ನಲ್ಲಿ QNA ಇರುತ್ತದೆ ಇದರಲ್ಲಿ ನೀವು ನಿಮ್ಮ ಅನುಮಾನಗಳನ್ನು ಕೇಳಬಹುದು.
ರುಪಾಯಿ 399 + GST ಕೊಟ್ಟು ನೋಂದಾಯಿಸಿಕೊಂಡಿದ್ದರೆ 1 week live session ಪ್ರವೇಶವನ್ನು ಪಡೆಯುತ್ತೀರಿ.
ರುಪಾಯಿ 1999 +GST ಕೊಟ್ಟು ನೋಂದಾಯಿಸಿಕೊಂಡಿದ್ದರೆ ರೆಕಾರ್ಡಿಂಗ್ ಮತ್ತು 12 ಅಭ್ಯಾಸ ಅವಧಿಗಳಿಗೆ ಪ್ರವೇಶವನ್ನು ಪಡೆಯುತ್ತೀರಿ
ಇಲ್ಲ, ಈ ಕಾರ್ಯಾಗಾರಕ್ಕೆ ನೋಂದಾಯಿಸಿರುವ ಶುಲ್ಕ್ ಮರಳಿ ಕೊಡಲಾಗುವದಿಲ್ಲ.
ಹೌದು, ನೀವು ಇದನ್ನು ಕಲಿತ ಮೇಲೆ ಸ್ವತಂತ್ರವಾಗಿ ಆರ್ಡರ್ ತೆಗೆದುಕೊಂಡು ಹಣ ಸಂಪಾದಿಸಲು ಬೇಕಾದಷ್ಟು ಇಲ್ಲಿ ಕಲಿಯುತ್ತೀರಾ.
ಅದರ ಅಗತ್ಯವಿಲ್ಲ. ನಾವು ಕಲಿಸುವದೆಲ್ಲ ಉಚಿತ ಸಾಫ್ಟ್ವೇರ್ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಬಳಸಿ ಕಲಿಸುತ್ತಿರುವದರಿಂದ ನೀವು ಯಾವುದೇ ಹಣದ ಹೂಡಿಕೆ ಮಾಡುವ ಅಗತ್ಯವಿಲ್ಲ.
@Copyright 2021 | All Rights Reserved With Learnerzones . DISCLAIMER: This site is not a part of the Facebook, Google, YouTube or Instagram website(s). Additionally, this site is NOT endorsed by Facebook, Google, YouTube and Instagram in any way. Facebook, Google, YouTube and Instagram are trademarks of their respective owners.
Register Now
Harum ducimus cupiditate similique quisquam et deserunt, recusandae.