
ನೀವು WEB DESIGNING WORKSHOP-ಗೆ ಯಶಸ್ವಿಯಾಗಿ ನೋಂದಾಯಿಸಿರುವಿರಿ ದಯವಿಟ್ಟು ನಿಮ್ಮ ನೋಂದಾಯಿತ ಇಮೇಲ್ ಅನ್ನು ಪರಿಶೀಲಿಸಿ.
Check your Inbox and Spam Folders for the Email 📧
Step 1: Check your Gmail account. You should have received an email from LEARNERZONES.
Step 2: Click on the link that you have received in your email to log into your account.
Step 3: When you click on the link, you will be redirected to your account.
Enter the details and click on 'Sign in'
Step 4: Reset your password by clicking on 'Forgot your password'
Step 5: When you sign in to your account, you will be redirected to the course.
Click the link to watch a quick video on how to access your course: https://youtube.com/shorts/-RFiP1NtOks?feature=share
ಕಾರ್ಯಾಗಾರಕ್ಕ ಸಂಬಂಧಪಟ್ಟ ಎಲ್ಲಾ ವಿವರಗಳನ್ನು ನಮ್ಮ ಖಾಸಗಿ ವಾಟ್ಸಪ್ಪ್ ಗುಂಪಿನಲ್ಲಿ ಕಳಿಸಲಾಗುವದು. ಹಾಗಾಗಿ ಕೆಳಗೆ ಕೊಟ್ಟಿರುವ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ವಾಟ್ಸಪ್ಪ್ ಗುಂಪಿಗೆ ಸೇರಿಕೊಳ್ಳಿ.
ಪ್ರಮುಖ ಸೂಚನೆ
ನೀವು ನಮ್ಮಿಂದ 2 ಇಮೇಲ್ಗಳನ್ನು ಸ್ವೀಕರಿಸುತ್ತೀರಿ.
ನಮ್ಮ ಕಡೆಯಿಂದ ನೀವು ಈ ಮೇಲ್ಗಳನ್ನು ಸ್ವೀಕರಿಸದಿದ್ದರೆ ಪ್ರವೇಶವನ್ನು ಪಡೆಯಲು ದಯವಿಟ್ಟು ನಮ್ಮ WhatsApp ಸಂಖ್ಯೆ +91 7975335483 ಗೆ ಕೆಳಗಿನ ವಿವರಗಳನ್ನು ಕಳುಹಿಸಿ.
1. ಹಣ ಪಾವತಿ ಮಾಡಿದ ಸ್ಕ್ರೀನ್ಶಾಟ್
2. ಪೂರ್ಣ ಹೆಸರು
3. WhatsApp ಸಂಖ್ಯೆ